ಕರ್ನಾಟಕದಲ್ಲಿ ಸ್ಥಾಪಿಸಲ್ಪಟ್ಟ ಮೊದಲ ಡೇರಿ - ಕೂಡಿಗೆ, ಕೊಡಗುಜಿಲ್ಲೆ.
ಕರ್ನಾಟಕದಲ್ಲಿ ಸ್ಥಾಪಿಸಲ್ಪಟ್ಟ ಮೊದಲ ಡೇರಿ - ಕೂಡಿಗೆ, ಕೊಡಗುಜಿಲ್ಲೆ.
ದಿನವೊಂದಕ್ಕೆ 1.5 ಲಕ್ಷ ಲೀಟರ್ ದ್ರವ ಹಾಲನ್ನು ಸಂಸ್ಕರಿಸುವ ಸಾಮರ್ಥ್ಯವುಳ್ಳ ಕರ್ನಾಟಕದ ಅತೀ ದೊಡ್ಡ ಡೇರಿ ಸ್ಥಾಪನೆ ಬೆಂಗಳೂರಿನಲ್ಲಿ ಮತ್ತು 3.5 ಲಕ್ಷ ಲೀಟರ್‍ಗೆ ವಿಸ್ತರಣೆ -1994.
ವಿಶ್ವಬ್ಯಾಂಕ್ ನೆರವಿನಡಿ ಕರ್ನಾಟಕ ಹೈನುಗಾರಿಕೆ ಅಭಿವೃದ್ಧಿ ಯೋಜನೆ ಜಾರಿ.
ಕರ್ನಾಟಕ ಹೈನುಗಾರಿಕೆ ಅಭಿವೃದ್ಧಿ ನಿಗಮ (ಕೆಡಿಡಿಸಿಯ) ಉಗಮ.
ಪ್ರಥಮ ಮುಂಚೂಣಿ ತಂಡದ ಕಾರ್ಯಾಚರಣೆ.
ಹಾಲು ಉತ್ಪಾದಕರ ಸಹಕಾರಿ ಸಂಘದ ಪ್ರಥಮ ನೋಂದಣಿ.
ಕೆಡಿಡಿಸಿಗೆ ಸರ್ಕಾರಿ ಡೇರಿಗಳ ವರ್ಗಾವಣೆ.
ಒಕ್ಕೂಟದ ಪ್ರಥಮ ನೋಂದಣಿ.
ಕರ್ನಾಟಕ ಮಿಲ್ಕ್ ಪ್ರಾಡಕ್ಟ್ಸ್ ಲಿಮಿಟೆಡ್ ಪ್ರಾರಂಭ.
ಪ್ರಥಮ ಹಾಲು ಉತ್ಪನ್ನ ಡೇರಿ ಸ್ಥಾಪನೆ, ಗೆಜ್ಜಲಗೆರೆ, ಮಂಡ್ಯ.
ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಿ ನಿಯಮಿತ .
ಕಹಾಮ ಸಂಕೀರ್ಣ, ಅಂಚೆ ಪೆಟ್ಟಿಗೆ ಸಂಖ್ಯೆ- 2915,
ಡಿ. ಆರ್. ಕಾಲೇಜು ಅಂಚೆ, ಡಾ.ಎಂ.ಹೆಚ್.ಮರಿಗೌಡ ರಸ್ತೆ,
ಬೆಂಗಳೂರು-560029, ಕರ್ನಾಟಕ.
080-260 96800
ಸಹಾಯವಾಣಿ ಸಂಖ್ಯೆ:
1800 425 8030 ಟೋಲ್ ಫ್ರೀ 10.00AM - 5.30PM
(ಎರಡನೇ ಶನಿವಾರ, ಭಾನುವಾರ ಹಾಗೂ ಸರ್ಕಾರಿ ರಜಾ ದಿನಗಳನ್ನು ಹೊರತುಪಡಿಸಿ)
ಫ್ಯಾಕ್ಸ್: 080-255 36105