1800 425 8030 ಟೋಲ್ ಫ್ರೀ 10.00AM - 5.30PM
ಎರಡನೇ ಶನಿವಾರ, ಭಾನುವಾರ ಹಾಗೂ ಸರ್ಕಾರಿ ರಜಾ ದಿನಗಳನ್ನು ಹೊರತುಪಡಿಸಿ
7899683696

ಮೈಲಿಗಲ್ಲು

 • 2006

  ಕೇರಳದಲ್ಲಿ ಮಳಿಗೆ ಪ್ರಾರಂಭ (ಕಣ್ಣೂರು ಮತ್ತು ಎರ್ನಾಕುಲಂ).

 • 2006

  ಹಾಸನದಲ್ಲಿ ಹೊಸ 300 ಮೆಟ್ರಿಕ್ ಟನ್ ಸಾಮರ್ಥ್ಯದ ಪಶು ಆಹಾರ ಘಟಕದ ಶಂಕು ಸ್ಥಾಪನೆ ಮತ್ತು ಈಗಿರುವ ಪಶು ಆಹಾರ ಘಟಕದ ಪ್ರಸ್ತುತ 100 ಮೆಟ್ರಿಕ್ ಟನ್ ಸಾಮರ್ಥ್ಯವನ್ನು 200 ಮೆಟ್ರಿಕ್ ಟನ್ ಗೆ ವಿಸ್ತರಿಸುವ ಉದ್ಘಾಟನೆ.

 • 2007

  ಬೆಂಗಳೂರಿನಲ್ಲಿ ನಂದಿನಿ ಹೊಮೋಜಿನೈಸ್ಡ್ ಹಸುವಿನ ಹಾಲಿನ (ಶೇಕಡ 3.5 ಜಿಡ್ಡು / 8.5 ಜಿಡ್ಡೇತರ) ಬಿಡುಗಡೆ.

 • 2007

  "ನಂದಿನಿ ಹೈನುಗಾರಿಕೆ ರೈತರ ಕಲ್ಯಾಣ ಟ್ರಸ್ಟ್” ನ ಹಾಸ್ಟೆಲ್ ಉದ್ಘಾಟನೆ.

 • 2007

   ಕೋಲಾರದಲ್ಲಿ ಹೆಚ್ಚುವರಿ ಮೂಲಸೌಕರ್ಯದ ಸೌಲಭ್ಯವನ್ನು ಯು.ಹೆಚ್.ಟಿ ಹಾಲಿನ ಉತ್ಪಾದನಕ್ಕೆ ಹಾಗೂ ಸಾಮರ್ಥ್ಯವನ್ನು ದಿನಂಪ್ರತಿ 40,000 ಲೀಟರ್ಯಿಂದ  ದಿನಂಪ್ರತಿ 1.5 ಲಕ್ಷ ಲೀಟರ್ಗೆ  ವಿಸ್ತರಣೆ.

 • 2008

  ಹೊಸ ಉತ್ಪನ್ನಗಳು ಮತ್ತು ಹೊಸ ಮನ ಸೆಳೆಯುವ ಪ್ಯಾಕ್‍ಗಳ ಬಿಡುಗಡೆ (ಸಂಡೇ,  ಕ್ರೇಜಿ ಕೋನ್ ಐಸ್‍ಕ್ರೀಂ/ಲೈಟ್ ಸ್ಕಿಮ್ಡ್ ಮಿಲ್ಕ್/ಕೂಲ್ ಮಿಲ್ಕಫೆ /ಚಾಕೋ ಮಿಲ್ಕ್ ಶೇಕ್/ ಡೇರಿ ವೈಟ್‍ನರ್), ಗುಡ್‍ಲೈಫ್ ಸ್ಲಿಮ್ 1 ಲೀಟರ್. ಬ್ರಿಕ್ ಹಾಲಿನ ಬಿಡುಗಡೆ.

 • 2008

  ಕರ್ನಾಟಕ ಸರ್ಕಾರವು ಹಾಲು ಉತ್ಪಾದಕರಿಗೆ ರೂ.2/- ಪ್ರೋತ್ಸಾಹ ಧನವನ್ನು ಪ್ರತಿ ಲೀಟರ್ ಹಾಲಿಗೆ ಕೊಡಲು ಬೆಂಬಲಿಸಿದರು.

 • 2008

  ಚನ್ನರಾಯಪಟ್ಟಣ ತಾಲ್ಲೂಕಿನಲ್ಲಿ 30ಮೆಟ್ರಿಕ್ ಟನ್ ಸಾಮರ್ಥ್ಯದ ನಂದಿನಿ ಹೈ-ಟೆಕ್ ಪ್ರಾಡಕ್ಟ್ ಪ್ಲಾಂಟ್ ಸ್ಥಾಪನೆ ಸೆಪ್ಟೆಂಬರ್-2008.

 • 2008

  ಗುಲ್ಬರ್ಗಾ  ಡೇರಿ ಹಾಗೂ ಹಾಲು ಮಾರುಕಟ್ಟೆ ಕಹಾಮ ಅಧೀನಕ್ಕೆ.

 • 2009

  “ಕರ್ನಾಟಕದ ಅತಿ ಹೆಚ್ಚು ಮೌಲ್ಯವರ್ಧಿತ ಬ್ರಾಂಡ್” ಎಂಬ ಹೆಗ್ಗಳಿಕೆಯನ್ನು ನಂದಿನಿಯು ಸಂಡೇ ಇಂಡಿಯನ್ ಮತ್ತು ಐಐಪಿಎಂ ವಿಭಾಗಿಯ ಬಹುಮಾನ 2009ರಲ್ಲಿ ಗಳಿಸಿದೆ.

Pages

ವಿಳಾಸ

ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಿ ನಿಯಮಿತ .
ಕಹಾಮ ಸಂಕೀರ್ಣ, ಅಂಚೆ ಪೆಟ್ಟಿಗೆ ಸಂಖ್ಯೆ- 2915,
ಡಿ. ಆರ್. ಕಾಲೇಜು ಅಂಚೆ, ಡಾ.ಎಂ.ಹೆಚ್.ಮರಿಗೌಡ ರಸ್ತೆ,
ಬೆಂಗಳೂರು-560029, ಕರ್ನಾಟಕ.

ದೂರವಾಣಿ

080-260 96800

ಸಹಾಯವಾಣಿ ಸಂಖ್ಯೆ:

1800 425 8030 ಟೋಲ್ ಫ್ರೀ 10.00AM - 5.30PM

(ಎರಡನೇ ಶನಿವಾರ, ಭಾನುವಾರ ಹಾಗೂ ಸರ್ಕಾರಿ ರಜಾ ದಿನಗಳನ್ನು ಹೊರತುಪಡಿಸಿ)

ಫ್ಯಾಕ್ಸ್: 080-255 36105