1800 425 8030 ಟೋಲ್ ಫ್ರೀ 10.00AM - 5.30PM
ಎರಡನೇ ಶನಿವಾರ, ಭಾನುವಾರ ಹಾಗೂ ಸರ್ಕಾರಿ ರಜಾ ದಿನಗಳನ್ನು ಹೊರತುಪಡಿಸಿ

ಮೈಲಿಗಲ್ಲು

 • 1998

  ಹೊಸ ಉತ್ಪನ್ನಗಳ ಪ್ರಾರಂಭ, ಜಾಮೂನ್ ಮಿಕ್ಸ್- ಮಾರ್ಚ್ 1998 ,  ಮೈಸೂರ್ ಪಾಕ್ - ಡಿಸೆಂಬರ್ 1998, ಟೆಟ್ರಾ ಫಿನೋ ಪ್ಯಾಕ್‍ನಲ್ಲಿ ನಂದಿನಿ ' ಗುಡ್‍ಲೈಫ್ ' ಹಾಲು -1999.

 • 1999

  ತಿರುಪತಿಯಲ್ಲಿ ಮಾರಾಟ ಡಿಪೋ ಪ್ರಾರಂಭ.

 • 2000

  ಹೊಸ ಉತ್ಪನ್ನಗಳ ಪ್ರಾರಂಭ, ಬಾದಾಮ್ ಪೌಡರ್-2000, 10 ಗ್ರಾಂ ಪೌಚ್‍ಗಳಲ್ಲಿ ಬಾದಾಮ್ ಪೌಡರ್ -2002, ಕುಂದಾ -2003, ಯೋಗರ್ಟ್ -2004, ಬೇಸನ್ ಲಾಡು-2004, ಗುಡ್‍ಲೈಫ್ ಹೈ ಫ್ಯಾಟ್ ಮಿಲ್ಕ್ -2000, ನಂದಿನಿ ಗುಡ್‍ಲೈಫ್ ಸ್ಲಿಮ್ ಹಾಲಿನ ಬಿಡುಗಡೆ -2002,  200ಮಿಲಿ ಟೆಟ್ರಾ ಬ್ರಿಕ್‍ನಲ್ಲಿ ನಂದಿನಿ ಗುಡ್‍ಲೈಫ್ -2002, 1 ಲೀಟರ್ ಟೆಟ್ರಾ ಬ್ರಿಕ್‍ನಲ್ಲಿ ನಂದಿನಿ ಗುಡ್‍ಲೈಫ್ ಬಿಡುಗಡೆ -2006.

 • 2000

  ಕಹಾಮ ಮುನ್ನೋಟ ಯೋಜನೆ (Perspecitve Plan) MOU ಕರ್ನಾಟಕ ಸರ್ಕಾರ ಮತ್ತು ಎನ್‍ಡಿಡಿಬಿ ಒಪ್ಪಂದ.

 • 2000

  ಬೆಂಗಳೂರು ಒಕ್ಕೂಟದ ಹೊಸಕೋಟೆಯಲ್ಲಿ ದಿನಕ್ಕೆ 150 ಸಾವಿರ  ಲೀಟರ್. ಸಾಮರ್ಥ್ಯದ ಶೀತಲೀಕರಣ ಕೇಂದ್ರದ ಸ್ಥಾಪನೆ ಹಾಗೂ ಬೆಂಗಳೂರು ಒಕ್ಕೂಟದ ‘ಮೆಗಾ ಡೇರಿ’ಯ ಕಾರ್ಯಾಚರಣೆ ಪ್ರಾರಂಭ.

 • 2001

  ಬೆಂಗಳೂರು, ಹುಬ್ಬಳ್ಳಿ ಮತ್ತು ತಿರುಪತಿ ಮಾರಾಟ ಡಿಪೋಗಳ ಜೊತೆಗೆ ಮಂಗಳೂರಿನಲ್ಲಿ ಮಾರಾಟ ಡಿಪೋ ಪ್ರಾರಂಭ.

 • 2002

  ಬೆಂಗಳೂರು, ದಕ್ಷಿಣಕನ್ನಡ, ಮೈಸೂರಿನಲ್ಲಿ , ಶಿವಮೊಗ್ಗ ಮತ್ತು ಧಾರವಾಡದಲ್ಲಿ ``ನ್ಯುಮಾನಿಕ್ ಚಿಹ್ನೆ''ಯ ಅಳವಡಿಕೆ.

 • 2002

  50 ಗ್ರಾಂ ಎಸ್‍ಎಂಪಿ ಮೆಟಲೈಸ್ಡ್ ಪಾಲಿ ಪ್ಯಾಕ್‍ನಲ್ಲಿ ಬಿಡುಗಡೆ.

 • 2002

  www.kmfnandini.coop  ಆಗಿ ಕಹಾಮ ವೆಬ್‍ಸೈಟ್‍ನ ನೋಂದಣಿ.

 • 2002

  `ನಂದಿನಿ ಷಾಪ್ ಅನ್ ವ್ಹೀಲ್ಸ್'' ಪ್ರಾರಂಭ (ಸಂಚಾರಿ ಪ್ರದರ್ಶನ ಮತ್ತು ಮಾರಾಟ ವಾಹನ).

Pages

ವಿಳಾಸ

ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಿ ನಿಯಮಿತ .
ಕಹಾಮ ಸಂಕೀರ್ಣ, ಅಂಚೆ ಪೆಟ್ಟಿಗೆ ಸಂಖ್ಯೆ- 2915,
ಡಿ. ಆರ್. ಕಾಲೇಜು ಅಂಚೆ, ಡಾ.ಎಂ.ಹೆಚ್.ಮರಿಗೌಡ ರಸ್ತೆ,
ಬೆಂಗಳೂರು-560029, ಕರ್ನಾಟಕ.

ದೂರವಾಣಿ

080-260 96800

ಸಹಾಯವಾಣಿ:

1800 425 8030 toll free 10.00AM - 5.30PM

(ಎರಡನೇ ಶನಿವಾರ, ನಾಲ್ಕನೇ ಶನಿವಾರ, ಭಾನುವಾರ ಹಾಗು ಇತರೆ ರಾಜ್ಯ ಸರ್ಕಾರ ರಜಾ ದಿನಗಳನ್ನು ಹೊರತು ಪಡಿಸಿ)

ನಂದಿನಿ ನೆರವು ದೂರವಾಣಿ ಸಂಖ್ಯೆ (24*7):

080-66660000

ಫಾಕ್ಸ್:: 080-255 36105