ಹಾಲಿನಿಂದ ತಯಾರಿಸಲಾದ ಸಿಹಿತಿಂಡಿಗಳಿಗೆ ನಿರಂತರವಾಗಿ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸುವ ನಿಟ್ಟಿನಲ್ಲಿ ಕರ್ನಾಟಕ ಹಾಲು ಮಹಾಮಂಡಳಿಯು ನಂದಿನಿ ಹಾಲು ಉತ್ಪನ್ನ ಘಟಕವನ್ನು ಸ್ಥಾಪಿಸಿದೆ. ಈ ಘಟಕವು ಹಾಲಿನಿಂದ ತಯಾರಿಸಲಾಗುವ ಮೈಸೂರು ಪಾಕ್, ಪೇಡ, ಖೋವ, ಪ್ರೀಮಿಯಂ ಬಾದಾಮಿ ಬರ್ಫಿ, ಪ್ರೀಮಿಯಂ ಕ್ಯಾಶ್ಯು ಬರ್ಫಿ, ಡ್ರೈ ಫ್ರೂಟ್ಸ್ ಬರ್ಫಿ, ಕೊಕೊನಟ್ ಬರ್ಫಿ, ಚಾಕೊಲೆಟ್ ಬರ್ಫಿ, ಕೇಸರ್ ಪೇಡ, ಎಲೈಚಿ ಪೇಡ, Ready to Eat ಖೋವ ಜಾಮೂನ್ ಹಾಗೂ ರಸಗುಲ್ಲ, ನಂದಿನಿ ಬೈಟ್, ಜಾಮೂನ್ ಮಿಕ್ಸ್ ಮತ್ತು ಬಾದಾಮಿ ಪುಡಿ, ಇವೇ ಮುಂತಾದ ಜನಪ್ರಿಯ ಸಿಹಿತಿಂಡಿಗಳ ತಯಾರಿಕೆಯ ಪ್ರಾವೀಣ್ಯತೆಯನ್ನು ಪಡೆದಿದೆ.
ಹಾಲಿನ ಉತ್ಪನ್ನಗಳ ಉತ್ಕೃಷ್ಟವಾದ ಗುಣಮಟ್ಟವನ್ನು ಕಾಪಾಡುವ ನಿಟ್ಟಿನಲ್ಲಿ, ಉತ್ಪಾದನೆ, ಪ್ಯಾಕಿಂಗ್ ಸೌಲಭ್ಯಗಳ ವಿಸ್ತರಣೆ ಹಾಗೂ ತಾಂತ್ರಿಕ ಕಾರ್ಯವಿಧಾನಗಳ ಬಳಕೆಯನ್ನು ಕೈಗೊಳ್ಳಲಾಗಿದೆ.
ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಿ ನಿಯಮಿತ .
ಕಹಾಮ ಸಂಕೀರ್ಣ, ಅಂಚೆ ಪೆಟ್ಟಿಗೆ ಸಂಖ್ಯೆ- 2915,
ಡಿ. ಆರ್. ಕಾಲೇಜು ಅಂಚೆ, ಡಾ.ಎಂ.ಹೆಚ್.ಮರಿಗೌಡ ರಸ್ತೆ,
ಬೆಂಗಳೂರು-560029, ಕರ್ನಾಟಕ.
080-260 96800
ಸಹಾಯವಾಣಿ ಸಂಖ್ಯೆ:
1800 425 8030 ಟೋಲ್ ಫ್ರೀ 10.00AM - 5.30PM
(ಎರಡನೇ ಶನಿವಾರ, ಭಾನುವಾರ ಹಾಗೂ ಸರ್ಕಾರಿ ರಜಾ ದಿನಗಳನ್ನು ಹೊರತುಪಡಿಸಿ)
ಫ್ಯಾಕ್ಸ್: 080-255 36105