1800 425 8030 ಟೋಲ್ ಫ್ರೀ 10.00AM - 5.30PM
ಎರಡನೇ ಶನಿವಾರ, ಭಾನುವಾರ ಹಾಗೂ ಸರ್ಕಾರಿ ರಜಾ ದಿನಗಳನ್ನು ಹೊರತುಪಡಿಸಿ

ಮೈಲಿಗಲ್ಲು

 • 2009

  ಗುಲ್ಬರ್ಗಾದಲ್ಲಿ ನೂತನ ಮಾರಾಟ ಮಳಿಗೆ ಪ್ರಾರಂಭ-2009, ಮೈಸೂರಿನಲ್ಲಿ ನೂತನ ಮಾರಾಟ ಮಳಿಗೆ ಪ್ರಾರಂಭ-2010.

 • 2009

  ವಿವಿಧ ಮಾದರಿಯ ಗುಡ್ ಲೈಫ್ ಹಾಲು ಕಟಕ್, ಒರಿಸ್ಸಾ, ತಿರುಚಿ (ತಮಿಳುನಾಡು)ಯಲ್ಲಿ ಬಿಡುಗಡೆ.

 • 2009

  ಅಂಡಮಾನ್-ನಿಕೋಬಾರ್ ದ್ವೀಪಗಳಿಗೆ ಯು.ಹೆಚ್.ಟಿ. ಹಾಲು ಸರಬರಾಜು.

 • 2010

  ಹಾಲಿನ ಶೇಖರಣೆ ಮತ್ತು ಮಾರಾಟ ದರ 2-3ರೂ ವರೆಗೆ ಹೆಚ್ಚಳ ಅಧಿಕ.

 • 2010

  ಕಹಾಮ ವೆಬ್‍ಸೈಟ್ www.kmfnandini.coop  ಉತ್ಪನ್ನಗಳ ಆನ್ಲೈನ್ ಆರ್ಡರ್ ಸೌಲಭ್ಯದೊಂದಿಗೆ ನೂತನ ವಿನ್ಯಾಸದಲ್ಲಿ ಪ್ರಾರಂಭ.

 • 2011

  ಪ್ರತಿದಿನ 1 ಲಕ್ಷ ಲೀಟರ್ ಸಾಮರ್ಥ್ಯದ ನಂದಿನಿ ಸಂಸ್ಕರಣಾ ಮತ್ತು ಪ್ಯಾಕಿಂಗ್ ಸೌಲಭ್ಯದ ಘಟಕವನ್ನು ಚನ್ನರಾಯಪಟ್ಟಣದಲ್ಲಿ ಪ್ರಾರಂಭಿಸಲಾಗಿದೆ.

 • 2011

  ಚನ್ನರಾಯಪಟ್ಟಣದಲ್ಲಿ ಭಾರತದಲ್ಲಿಯೇ ಪ್ರಪ್ರಥಮ ಬಾರಿಗೆ ಗುಡ್ ಲೈಫ್ 100ಮಿ.ಲಿ ಫಿನೊ ಪ್ಯಾಕ್ ಸ್ಥಾಪಿಸಲಾಗಿದೆ.

 • 2012

  ಮೈಸೂರು ಹಾಲು ಒಕ್ಕೂಟದ ಚಾಮರಾಜನಗರದಲ್ಲಿ ದಕ್ಷಿಣ ಭಾರತದಲ್ಲಿಯೇ ಪ್ರಥಮ ಮೇವು ಸಾಂದ್ರೀಕರಣ ಘಟಕದ ಸ್ಥಾಪನೆ.

 • 2012

  ಕೆನೆರಹಿತ ಹಾಲಿನಪುಡಿ ಮತ್ತು ಬೆಣ್ಣೆಯ ಹೆಚ್ಚುವರಿ ಮಾರಾಟ ಕೆನೆರಹಿತ ಹಾಲಿನ ಪುಡಿ/ತುಪ್ಪವನ್ನು ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ಯುಎಇ ಗಳಿಗೆ ರಫ್ತು.

 • 2012

  ಸಮೃದ್ಧಿ, ನಂದಿನಿ ಕೆನೆಭರಿತ ಹಾಲು ಮರುಬಿಡುಗಡೆ.

Pages

ವಿಳಾಸ

ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಿ ನಿಯಮಿತ .
ಕಹಾಮ ಸಂಕೀರ್ಣ, ಅಂಚೆ ಪೆಟ್ಟಿಗೆ ಸಂಖ್ಯೆ- 2915,
ಡಿ. ಆರ್. ಕಾಲೇಜು ಅಂಚೆ, ಡಾ.ಎಂ.ಹೆಚ್.ಮರಿಗೌಡ ರಸ್ತೆ,
ಬೆಂಗಳೂರು-560029, ಕರ್ನಾಟಕ.

ದೂರವಾಣಿ

080-260 96800

ಸಹಾಯವಾಣಿ:

1800 425 8030 toll free 10.00AM - 5.30PM

(ಎರಡನೇ ಶನಿವಾರ, ನಾಲ್ಕನೇ ಶನಿವಾರ, ಭಾನುವಾರ ಹಾಗು ಇತರೆ ರಾಜ್ಯ ಸರ್ಕಾರ ರಜಾ ದಿನಗಳನ್ನು ಹೊರತು ಪಡಿಸಿ)

ನಂದಿನಿ ನೆರವು ದೂರವಾಣಿ ಸಂಖ್ಯೆ (24*7):

080-66660000

ಫಾಕ್ಸ್:: 080-255 36105