1800 425 8030 ಟೋಲ್ ಫ್ರೀ 10.00AM - 5.30PM
ಎರಡನೇ ಶನಿವಾರ, ಭಾನುವಾರ ಹಾಗೂ ಸರ್ಕಾರಿ ರಜಾ ದಿನಗಳನ್ನು ಹೊರತುಪಡಿಸಿ

ಮೈಲಿಗಲ್ಲು

 • 1987

   ಜಿಲ್ಲಾ ಹಾಲು ಒಕ್ಕೂಟಗಳಿಗೆ ಹಾಸನ, ತುಮಕೂರು ಮತ್ತು ಮೈಸೂರು ಡೇರಿಗಳ ವರ್ಗಾವಣೆ.

 • 1988

  ಜಿಲ್ಲಾ ಹಾಲು ಒಕ್ಕೂಟಗಳಿಗೆ ಬೆಂಗಳೂರು, ಗೆಜ್ಜಲಗೆರೆ, ಧಾರವಾಡ, ಬೆಳಗಾವಿ ಮತ್ತು ಮಂಗಳೂರು ಡೇರಿಗಳ ವರ್ಗಾವಣೆ .

 • 1988

  ಒಕ್ಕೂಟಗಳಿಗೆ ಮೈಸೂರು, ಧಾರವಾಡ ಮತ್ತು ಗುಲ್ಬರ್ಗಾ ತರಬೇತಿ ಕೇಂದ್ರಗಳ ವರ್ಗಾವಣೆ.

 • 1989

  ಬೆಂಗಳೂರಿನ ಮದರ್ ಡೇರಿಯಿಂದ ರೈಲ್ವೆ ಟ್ಯಾಂಕರ್‍ಗಳ ಮೂಲಕ ಕಲ್ಕತ್ತಾ ಮದರ್ ಡೇರಿಗೆ ಹಾಲು ಸರಬರಾಜು.

 • 1989

  ಕೇಂದ್ರೀಕೃತ ಸಮಗ್ರ ಮಾರಾಟ ವ್ಯವಸ್ಥೆ ಜಾರಿ.

 • 1989

  ಒಕ್ಕೂಟವಾಗಿ ಕೊನೆಯ ಮಿಲ್ಕ್ ಶೆಡ್‍ನ ನೋಂದಣಿ (ರಾಯಚೂರು ಮತ್ತು ಬಳ್ಳಾರಿ ಒಕ್ಕೂಟ).

 • 1991

   ಕರ್ನಾಟಕ ಹೋಲ್‍ಸ್ಟೀನ್ ಫ್ರೀಷಿಯನ್ ©æÃqÀgïì ಅಸೋಸಿಯೇಷನ್ (KHAFBA)ನ ನೋಂದಣಿ.

 • 1991

  ಜಿಲ್ಲಾ ಹಾಲು ಒಕ್ಕೂಟಗಳಿಗೆ ಬಿಜಾಪುರ, ಗುಲ್ಬರ್ಗಾ, ಬಳ್ಳಾರಿ, ಶಿವಮೊಗ್ಗ ಮತ್ತು ಕೋಲಾರದಲ್ಲಿದ್ದ ಶೀತಲೀಕರಣ 
  ಹಾಗೂ ಸಂಸ್ಕರಣಾ ಘಟಕಗಳ ವರ್ಗಾವಣೆ.

 • 1991

  ಭ್ರೂಣ ವರ್ಗಾವಣೆ ತಾಂತ್ರಿಕತೆಯ ಬಗ್ಗೆ ಪ್ರಥಮ ಪ್ರಮುಖ ಯೋಜನೆಯ ಜಾರಿ.

 • 1992

  ನಂದಿನಿ ಸುವಾಸಿತ ಹಾಲಿನ ಉತ್ಪಾದನೆ ಮತ್ತು ಮಾರಾಟದ ಪ್ರಾರಂಭ.

Pages

ವಿಳಾಸ

ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಿ ನಿಯಮಿತ .
ಕಹಾಮ ಸಂಕೀರ್ಣ, ಅಂಚೆ ಪೆಟ್ಟಿಗೆ ಸಂಖ್ಯೆ- 2915,
ಡಿ. ಆರ್. ಕಾಲೇಜು ಅಂಚೆ, ಡಾ.ಎಂ.ಹೆಚ್.ಮರಿಗೌಡ ರಸ್ತೆ,
ಬೆಂಗಳೂರು-560029, ಕರ್ನಾಟಕ.

ದೂರವಾಣಿ

080-260 96800

ಸಹಾಯವಾಣಿ:

1800 425 8030 toll free 10.00AM - 5.30PM

(ಎರಡನೇ ಶನಿವಾರ, ನಾಲ್ಕನೇ ಶನಿವಾರ, ಭಾನುವಾರ ಹಾಗು ಇತರೆ ರಾಜ್ಯ ಸರ್ಕಾರ ರಜಾ ದಿನಗಳನ್ನು ಹೊರತು ಪಡಿಸಿ)

ನಂದಿನಿ ನೆರವು ದೂರವಾಣಿ ಸಂಖ್ಯೆ (24*7):

080-66660000

ಫಾಕ್ಸ್:: 080-255 36105