1800 425 8030 ಟೋಲ್ ಫ್ರೀ 10.00AM - 5.30PM
ಎರಡನೇ ಶನಿವಾರ, ಭಾನುವಾರ ಹಾಗೂ ಸರ್ಕಾರಿ ರಜಾ ದಿನಗಳನ್ನು ಹೊರತುಪಡಿಸಿ

ಮೈಲಿಗಲ್ಲು

 • 1983

  'ನಂದಿನಿ' ಕಾರ್ಪೋರೇಟ್ ಬ್ರ್ಯಾಂಡ್ ಹೆಸರು ಅಸ್ತಿತ್ವಕ್ಕೆ.

 • 1983

  ಪ್ರಥಮ ಪಶು ಆಹಾರ ಘಟಕದ ಸ್ಥಾಪನೆ, ರಾಜಾನುಕುಂಟೆ -21.03.1983 ಮತ್ತು 100 ಮೆಟ್ರಿಕ್ ಟನ್ ನಿಂದ 200 ಮೆಟ್ರಿಕ್ ಟನ್ಗೆ ಸಾಮರ್ಥ್ಯದ ವಿಸ್ತರಣೆ -1997.

 • 1984

  ನಂದಿನಿ ವೀರ್ಯಾಣು ಕೇಂದ್ರದ ಸ್ಥಾಪನೆ (ಹೋರಿ ತಳಿ ಸಂವರ್ಧನಾಕ್ಷೇತ್ರ ಮತ್ತು ಘನೀಕೃತ ವೀರ್ಯ ಬ್ಯಾಂಕ್) .

 • 1984

  ಆಪರೇಷನ್ ಫ್ಲಡ್ - II  ಜಾರಿ.

 • 1984

  ಕರ್ನಾಟಕ ಹಾಲು ಮಹಾಮಂಡಳಿಯ ಜನನ ಮತ್ತು ಕಹಾಮ ಆಗಿ ಕೆ.ಡಿ.ಡಿ.ಸಿ ಯ ಪರಿವರ್ತನೆ.

 • 1984

  ಕೆ.ಎಂ.ಪಿ.ಎಲ್  ಆಸ್ತಿಗಳು ಕಹಾಮ ಗೆ ​ ವರ್ಗಾವಣೆ ​.

 • 1984

  ಉತ್ಪನ್ನ ಡೇರಿ, ಧಾರವಾಡ ಪ್ರಾರಂಭ.

 • 1984

  ಮದರ್ ಡೇರಿಯ ಕಾರ್ಯಾಚರಣೆ ಪ್ರಾರಂಭ.

 • 1985

  ಕಹಾಮಗೆ ಉಳಿದ ಸರ್ಕಾರಿ ಡೇರಿಗಳ ವರ್ಗಾವಣೆ.

 • 1987

  ಆಪರೇಷನ್ ಫ್ಲಡ್- III  ಜಾರಿ.

Pages

ವಿಳಾಸ

ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಿ ನಿಯಮಿತ .
ಕಹಾಮ ಸಂಕೀರ್ಣ, ಅಂಚೆ ಪೆಟ್ಟಿಗೆ ಸಂಖ್ಯೆ- 2915,
ಡಿ. ಆರ್. ಕಾಲೇಜು ಅಂಚೆ, ಡಾ.ಎಂ.ಹೆಚ್.ಮರಿಗೌಡ ರಸ್ತೆ,
ಬೆಂಗಳೂರು-560029, ಕರ್ನಾಟಕ.

ದೂರವಾಣಿ

080-260 96800

ಸಹಾಯವಾಣಿ:

1800 425 8030 toll free 10.00AM - 5.30PM

(ಎರಡನೇ ಶನಿವಾರ, ನಾಲ್ಕನೇ ಶನಿವಾರ, ಭಾನುವಾರ ಹಾಗು ಇತರೆ ರಾಜ್ಯ ಸರ್ಕಾರ ರಜಾ ದಿನಗಳನ್ನು ಹೊರತು ಪಡಿಸಿ)

ನಂದಿನಿ ನೆರವು ದೂರವಾಣಿ ಸಂಖ್ಯೆ (24*7):

080-66660000

ಫಾಕ್ಸ್:: 080-255 36105