ಹಸುವಿನ ಹಾಲಿನಿಂದ ಸಾಂಪ್ರದಾಯಿಕ ಗುಣಮಟ್ಟ ವಿಧಾನಗಳ ಅಳವಡಿಕೆಯೊಂದಿಗೆ ತಯಾರಿಸಿದ ನಂದಿನಿ ಶುದ್ಧ ತುಪ್ಪ ಚಿನ್ನದ ಬಣ್ಣ ಹೊಂದಿದ್ದು, ತಿಂಡಿ ತಿಸಿಸುಗಳಿಗೆ ವಿಶೇಷ ಮೆರುಗು ನೀಡುತ್ತದೆ. ಇದು ಅತ್ಯಂತ ರುಚಿಕರ ಹಾಗೂ ಪರಿಮಳಯುಕ್ತವಾಗಿದೆ. ಈ ವಿಶೇಷ ಅಗ್ಮಾರ್ಕ್ ಶ್ರೇಣಿಯ ನಂದಿನಿ ತುಪ್ಪ ಭರವಸೆಯ ಗುಣಮಟ್ಟದೊಂದಿಗೆ ರುಚಿಕರ ಸಿಹಿತಿನಿಸುಗಳನ್ನು ತಯಾರಿಸಲು ಹೆಚ್ಚು ಉಪಯುಕ್ತವಾಗಿದೆ.
50ಮಿ.ಲಿ., 100ಮಿ.ಲಿ., 200ಮಿ.ಲಿ., 500ಮಿ.ಲಿ. ಹಾಗೂ 1ಲೀಟರ್ ಸ್ಯಾಚೆಟ್ಗಳು,
200ಮಿ.ಲಿ. ಸ್ಟ್ಯಾಂಡೀ ಪೌಚ್ಗಳು,
200ಮಿ.ಲಿ., 500ಮಿ.ಲಿ., 1ಲೀಟರ್, 5ಲೀಟರ್ ಪೆಟ್ ಜಾರ್ಗಳು,
500ಮಿ.ಲಿ. ಹಾಗೂ 1ಲೀಟರ್ ಬ್ಯಾಗ್-ಇನ್-ಬಾಕ್ಸ್ಗಳು ಹಾಗೂ
1ಕೆ.ಜಿ. ಟಿನ್ ಹಾಗೂ 15ಕೆ.ಜಿ. ಟಿನ್ಗಳಲ್ಲಿ ಲಭ್ಯವಿದೆ.
ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಿ ನಿಯಮಿತ .
ಕಹಾಮ ಸಂಕೀರ್ಣ, ಅಂಚೆ ಪೆಟ್ಟಿಗೆ ಸಂಖ್ಯೆ- 2915,
ಡಿ. ಆರ್. ಕಾಲೇಜು ಅಂಚೆ, ಡಾ.ಎಂ.ಹೆಚ್.ಮರಿಗೌಡ ರಸ್ತೆ,
ಬೆಂಗಳೂರು-560029, ಕರ್ನಾಟಕ.
080-260 96800
ಸಹಾಯವಾಣಿ:
1800 425 8030 toll free 10.00AM - 5.30PM
(ಎರಡನೇ ಶನಿವಾರ, ನಾಲ್ಕನೇ ಶನಿವಾರ, ಭಾನುವಾರ ಹಾಗು ಇತರೆ ರಾಜ್ಯ ಸರ್ಕಾರ ರಜಾ ದಿನಗಳನ್ನು ಹೊರತು ಪಡಿಸಿ)
ನಂದಿನಿ ನೆರವು ದೂರವಾಣಿ ಸಂಖ್ಯೆ (24*7):
080-66660000
ಫಾಕ್ಸ್:: 080-255 36105