ನಂದಿನಿ ಚೀಸ್ ಹಾಲಿನ ಕ್ಯಾಲ್ಸಿಯಂ ಹಾಗೂ ಪ್ರೋಟೀನ್ಗಳ ಬಂಢಾರವಾಗಿರುತ್ತದೆ. ಚೀಸ್ ಬಿಸಿಯಾದ ಖಾದ್ಯಗಳಲ್ಲಿ ರುಚಿಯನ್ನು ತುಂಬುತ್ತದೆ. ಪ್ರೋಸೆಸ್ಸಡ್ ಚೀಸ್ ಸ್ಪ್ರೆಡ್ ಹಾಗೂ ಚೆಡ್ಡಾರ್ ಚೀಸ್ ಬಗೆಗಳಲ್ಲಿ ಲಭ್ಯವಿರುತ್ತದೆ.
ಚೆಡ್ಡಾರ್ ಚೀಸ್ಗಳು – 200ಗ್ರಾಂ ಹಾಗೂ 1ಕಿ.ಗ್ರಾಂ ಬ್ಲಾಕ್ಗಳಲ್ಲಿ,
ಪ್ರೋಸೆಸ್ಡ್ ಚೀಸ್ – 1ಕಿ.ಗ್ರಾಂ ಬ್ಲಾಕ್ಗಳಲ್ಲಿ ಹಾಗೂ
ಚೀಸ್ ಸ್ಪ್ರೆಡ್ಗಳು – ಪ್ಲೇನ್ 200ಗ್ರಾಂ ಕಪ್ ,ಕಾಪ್ಸಿಕಂ 200ಗ್ರಾಂ ಕಪ್ ಹಾಗೂ ಪೆಪ್ಪೆರ್ 200ಗ್ರಾಂ ಕಪ್ ಲಭ್ಯವಿದೆ.
ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಿ ನಿಯಮಿತ .
ಕಹಾಮ ಸಂಕೀರ್ಣ, ಅಂಚೆ ಪೆಟ್ಟಿಗೆ ಸಂಖ್ಯೆ- 2915,
ಡಿ. ಆರ್. ಕಾಲೇಜು ಅಂಚೆ, ಡಾ.ಎಂ.ಹೆಚ್.ಮರಿಗೌಡ ರಸ್ತೆ,
ಬೆಂಗಳೂರು-560029, ಕರ್ನಾಟಕ.
080-260 96800
ಸಹಾಯವಾಣಿ:
1800 425 8030 toll free 10.00AM - 5.30PM
(ಎರಡನೇ ಶನಿವಾರ, ನಾಲ್ಕನೇ ಶನಿವಾರ, ಭಾನುವಾರ ಹಾಗು ಇತರೆ ರಾಜ್ಯ ಸರ್ಕಾರ ರಜಾ ದಿನಗಳನ್ನು ಹೊರತು ಪಡಿಸಿ)
ನಂದಿನಿ ನೆರವು ದೂರವಾಣಿ ಸಂಖ್ಯೆ (24*7):
080-66660000
ಫಾಕ್ಸ್:: 080-255 36105