logo-home

logo-home

12915, KMF Complex, Bengaluru - 560 029

1800 425 8030 toll free
10:00 AM - 5:45 PM
Except on Second Saturday and Fourth
Saturday, Sunday & State Govt. Holidays

ಕಹಾಮ ಸಾಧನೆಗಳು

>

ಕ್ಷೀರಧಾರೆ

ಕ್ಷೀರಧಾರೆ

ಕ್ಷೀರ ಧಾರೆ,

ಕರ್ನಾಟಕ ರಾಜ್ಯ ಸರ್ಕಾರದ ದ ಮಹತ್ವಾಕಾಂಕ್ಷೆಯ ಯೋಜನೆ. 'ಕ್ಷೀರಧಾರೆ' ಯೋಜನೆಯನ್ನು ಈ ಕೆಳಗಿನ ಉದ್ದೇಶಗಳಿಗಾಗಿ ಜಾರಿಗೊಳಿಸಲಾಗಿದೆ.

ಹಾಲು ಉತ್ಪಾದಕರ ಪ್ರೋತ್ಸಾಹ ಯೋಜನೆಯ ಉದ್ದೇಶಗಳು:

  • ಹೈನುಗಾರಿಕೆಯನ್ನು ಉತ್ತೇಜಿಸಲು ಮತ್ತು ವಿಸ್ತರಿಸಲು ಗ್ರಾಮ ಮಟ್ಟದಲ್ಲಿ ಹೈನುಗಾರಿಕೆಯನ್ನು ಲಾಭದಾಯಕವಾಗಿಸಲು.
  • ಯುವಕರು/ನಿರುದ್ಯೋಗಿಗಳು ಗ್ರಾಮ ಮಟ್ಟದಲ್ಲಿ ಹೈನುಗಾರಿಕೆಯನ್ನು ಕೈಗೊಳ್ಳುವಂತೆ ಪ್ರೇರೇಪಿಸುವುದು.,
  • ಹೈನುಗಾರಿಕೆಯಲ್ಲಿ ತೊಡಗಿರುವ ಹಾಲು ಉತ್ಪಾದಕರ ರ‍್ಥಿಕ ಮತ್ತು ಸಾಮಾಜಿಕ ಭದ್ರತೆಗಾಗಿ.
  • ಆಹಾರ ಭದ್ರತೆಗಾಗಿ ಹಾಲಿನ ಉತ್ಪಾದನೆ ಹೆಚ್ಚಳಕ್ಕಾಗಿ.

ಯೋಜನೆಯ ಅನುಷ್ಠಾನದ ವಿವರಗಳು

  • ಯೋಜನೆಯನ್ನು 08.09.2008 ರಂದು ಜಾರಿಗೊಳಿಸಲಾಯಿತು.
  • ಪ್ರೋತ್ಸಾಹಧನವು 09.09.2008 ರಂದು ಜಾರಿಗೆ ಬಂದಿತು (ಪ್ರತಿ ಲೀಟರ್‌ಗೆ ರೂ.೨/-)
  • 14.05.2013 ರಂದು ಹಾಲಿಗೆ ರೂ. 2/- ರಿಂದ ರೂ.4/- ಕ್ಕೆ ಪ್ರತಿ ಲೀಟರ್‌ಗೆ ಪ್ರೋತ್ಸಾಹಧನವನ್ನು ಹೆಚ್ಚಿಸಲಾಗಿದೆ.
  • ಪ್ರತಿ ಲೀಟರ್ ಹಾಲಿಗೆ ರೂ.4/- ರಿಂದ ರೂ.5/- ಕ್ಕೆ ಪ್ರತಿ ಲೀಟರ್‌ಗೆ ಪ್ರೋತ್ಸಾಹಧನವನ್ನು ಹೆಚ್ಚಿಸಲಾಗಿದೆ ಮತ್ತು 19.11.2016 ರಿಂದ ಮುಂದುವರೆಯಿತು.
Follow us:

ವಿಳಾಸ

Karnataka Co-operative Milk Producers Federation Ltd No 2915, D. R. College Post, Dr M H Marigowda Road, Bangalore-560029, Karnataka.

ದೂರವಾಣಿ

080-260 96800 Helpline : 1800 425 8030 toll free 10:00AM - 5:45PM (Except Second Saturday, Fourth Saturday, Sunday and other State Government Holidays)

ಮಿಂಚಂಚೆ

customercare.nandini@kmf.coop

© Copyright ©2024 - 2025 Karnataka Milk Federation

All rights reserved to KMF-MIS (CENTRAL OFFICE).

Created with passion by Velozity Global