1800 425 8030 ಟೋಲ್ ಫ್ರೀ 10.00AM - 5.30PM
ಎರಡನೇ ಶನಿವಾರ, ಭಾನುವಾರ ಹಾಗೂ ಸರ್ಕಾರಿ ರಜಾ ದಿನಗಳನ್ನು ಹೊರತುಪಡಿಸಿ

News

Nandini Milk Products in Dubai

06-ಜುಲೈ-2023, At 10:15 am

Karnataka Milk Federation prestigious brand "Nandini: is all set to open its Cafe Moo at Dubai shortly.

ಸಿಂಗಾಪುರದಲ್ಲಿ ಕೆ.ಎಂ.ಎಫ್‍ನ ಹಾಲು ಮಾರಟ

09-ಜನವರಿ -2023, At 10:45 am

ಕೆ.ಎಂ.ಎಫ್ ನ ನಂದಿನಿ ಈಗ ದೊಡ್ಡ ಪ್ರಮಾಣದಲ್ಲಿ ಸಿಂಗಾಪುರ ಮಾರುಕಟ್ಟೆ ಪ್ರವೇಶಿಸಲು ಅಣಿಯಾಗಿದೆ, ಕೆ.ಎಂ.ಎಫ್ ಹಾಸನ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದಿಂದ (ಹಾಮುಲ್) ಸಿಂಗಾಪುರಕ್ಕೆ ಪ್ರತಿನಿತ್ಯ 50 ಸಾವಿರ ಲೀಟರ್ ಯು.ಹೆಚ್.ಟಿ ಗುಡ್ ಲೈಫ್ ಹಾಲು ಕಳುಹಿಸಲು ಒಪ್ಪಂದ ಮಾಡಿಕೊಂಡಿದೆ.

NATIONAL MILK DAY 2022 PROGRAMME AT GKVK

26-ನವೆಂಬರ್ -2022, At 11:30 am

ನಂದಿನಿ ಹಾಲು ಮತ್ತು ಮೊಸರಿನ ದರದಲ್ಲಿ 2 ರೂಪಾಯಿ ಏರಿಕೆ

23-ನವೆಂಬರ್ -2022, At 11:30 am

ನಂದಿನಿ ಹಾಲು ಹಾಗೂ ಮೊಸರು ದರ ಏರಿಕೆಯಾಗಲಿದೆ. ಪ್ರತಿ ಲೀಟರ್ ನಂದಿನಿ ಹಾಲಿನ ದರದಲ್ಲಿ 2 ರೂಪಾಯಿ ಏರಿಸಲು ಕೆಎಂಎಫ್ ನಿರ್ಧರಿಸಿದೆ ಹಾಗೂ ಮೊಸರಿನ ಬೆಲೆಯೂ ಕೂಡ 2 ರೂಪಾಯಿ ಏರಿಕೆ ಮಾಡಲಾಗಿದೆ ಎಂದು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಪ್ರಕಟಿಸಿದ್ದಾರೆ.

ಕರ್ನಾಟಕ ಹಾಲು ಒಕ್ಕೂಟವು ನಡೆಸಿದ ಸಭೆಯಲ್ಲಿ ನಂದಿನಿ ಹಾಲಿನ ದರ ಏರಿಕೆಗೆ ಸಂಬಂಧಿಸಿದಂತೆ... READ MORE

ನಂದಿನಿ ಹಾಲಿನ ಪ್ಯಾಕೇಟ್​ನಲ್ಲಿ ಗಂಧದಗುಡಿ ಹೆಸರು; ಅಪ್ಪುಗೆ ಕೆಎಂಎಫ್​ನಿಂದ ವಿಶೇಷ ಗೌರವ!

29-ಅಕ್ಟೋಬರ್ -2022, At 11:30 am

ಗಂಧದಗುಡಿ’ ಸಿನಿಮಾ ಟೈಟಲ್‌ ಅನ್ನು ನಂದಿನಿ ಹಾಲಿನ ಪ್ಯಾಕೆಟ್‌ ಮೇಲೆ ಮುದ್ರಿಸುವ ಮೂಲಕ ನಂದಿನಿ ಹಾಲಿನ ಬ್ರಾಂಡ್‌ ಅಂಬಾಸಿಡರ್‌ ಆಗಿದ್ದ ಪವರ್‌ ಸ್ಟಾರ್‌ ಡಾ.ಪುನೀತ್‌ ರಾಜ್‌ಕುಮಾರ್‌ ಅವರಿಗೆ ಕೆಎಂಎಫ್‌ ಗೌರವ ಸಮರ್ಪಿಸಿದೆ. ಅ.29ಕ್ಕೆ ಡಾ.ಪುನೀತ್‌ ರಾಜ್‌ಕುಮಾರ್‌ ಅವರು ನಿಧನರಾಗಿ ಒಂದು ವರ್ಷ ಪೂರ್ಣಗೊಳ್ಳುತ್ತಿದೆ. 

ಈ ನಡುವೆಯೇ ಗಂಧದಗುಡಿ ಚಲನಚಿತ್ರ... READ MORE

ಕೆಎಂಎಫ್ ಸ್ತಬ್ಧ ಚಿತ್ರಕ್ಕೆ ದ್ವಿತೀಯ ಬಹುಮಾನ

04-ಅಕ್ಟೋಬರ್ -2022, At 11:30 am

ಐತಿಹಾಸಿಕ ಮೈಸೂರು ದಸರಾದ ಜಂಬೂ ಸವಾರಿಯ ವೇಳೆ ಪಾಲ್ಗೊಂಡ ಸ್ತಬ್ಧ ಚಿತ್ರಗಳಲ್ಲಿ ಕೆಎಂಎಫ್‌ನ ನಂದಿನಿ ಕ್ಷೀರಧಾರೆ ಟ್ಯಾಬ್ಲೂಗೆ  ದ್ವಿತೀಯ ಬಹುಮಾನ ಲಭಿಸಿದೆ.

 

ಕೆಎಂಎಫ್ ಕೇಂದ್ರ ಕಛೇರಿಗೆ ಭೇಟಿ ನೀಡಿದ ಆಂಧ್ರಪ್ರದೇಶದ ಸಚಿವೆ ಉಷಾಶ್ರೀ ಚರಣ

17-ಸೆಪ್ಟೆಂಬರ್ -2022, At 04:30 pm
ಆಂಧ್ರ ಪ್ರದೇಶದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಉಷಾ ಶ್ರೀಚರಣ ಅವರು ಶನಿವಾರದಂದು ಇಲ್ಲಿಯ ಕೆಎಮ್‍ಎಫ್ ಕೇಂದ್ರ ಕಚೇರಿಗೆ ಭೇಟಿ ನೀಡಿ ಚರ್ಚೆ ನಡೆಸಿದರು.
... READ MORE

DAIRY INNOVATION AWARD 2022

12-ಸೆಪ್ಟೆಂಬರ್ -2022, At 11:15 am

KMF KSHEERA BHAGYA SCHEME (GOVT OF KARNATAKA) HAS BEEN AWARDED WINNER IN INNOVATION IN SCHOOL MILK PROGRAM 2022 BY INTERNATIONAL DAIRY FEDERATION

ಕೆಎಂಎಫ್‌ ಬಗ್ಗೆ ಪ್ರಧಾನಿ ಮೋದಿ ಪ್ರಶಂಸೆ, 5 ದಶಕಗಳಿಂದ ಉತ್ತಮ ಕಾರ್ಯ

12-ಸೆಪ್ಟೆಂಬರ್ -2022, At 11:15 am

ಕಳೆದ ಐದು ದಶಕಗಳಿಂದ ರೈತರ ಸೇವೆ ಮಾಡುತ್ತಿರುವ ಕೆಎಂಎಫ್‌ನ ಕಾರ್ಯ ಶ್ಲಾಘನೀಯ. ಸಹಕಾರಿ ವಲಯದಲ್ಲಿ ಕರ್ನಾಟಕದ ಕೆಎಂಎಫ್‌ ಉತ್ತಮ ಕಾರ್ಯ ಮಾಡುತ್ತಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಉತ್ತರಪ್ರದೇಶದ ಗ್ರೇಟರ್‌ ನೋಯಿಡಾ ನಗರದಲ್ಲಿ ಸೋಮವಾರದಿಂದ ಆರಂಭಗೊಂಡಿರುವ ವಿಶ್ವ ಡೈರಿ ಶೃಂಗ ಸಭೆಯಲ್ಲಿ ಕೆಎಂಎಫ್‌ನ ನಂದಿನಿ... READ MORE

KMF Launches Tharahavari Milk Product for Gauri Ganeshotsava

28-ಆಗಸ್ಟ್ -2022, At 02:45 pm

On the occasion of Gauri Ganeshotsav (... READ MORE

ಕೆಎಂಎಫ್ ಕೇಂದ್ರ ಕಛೇರಿಯಲ್ಲಿ ನೆರವೇರಿದ ಧ್ವಜಾರೋಹಣ ಸಮಾರಂಭ.

15-ಆಗಸ್ಟ್ -2022, At 09:00 am

ಕೆಎಂಎಫ್ ಅಧ್ಯಕ್ಷರು ಬಾಲಚಂದ್ರ ಜಾರಕಿಹೂಳಿ ಅವರು ಕೆಎಂಎಫ್ ಕೇಂದ್ರ ಕಛೇರಿಯಲ್ಲಿ ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭದಲ್ಲಿ ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕರು  ಬಿ.ಸಿ. ಸತೀಶ್, ವಿತ್ತ ಮತ್ತು ಆಡಳಿತ ನಿರ್ದೇಶಕರು ರಮೇಶ್ ಬಿ. ಕೊಣ್ಣೂರು, ಉತ್ಪಾದನೆ  ಮತ್ತು ಗುಣಭರವಸೆ ನಿರ್ದೇಶಕರು ಮುನಿರೆಡ್ಡಿ, ಸಲಹೆಗಾರರು ಬಿ.ಎಂ.ಸುರೇಶ್ ಕುಮಾರ್,ಮಾರುಕಟ್ಟೆ ವಿಭಾಗದ... READ MORE

Visit of Hon’ble Minister of Home Affairs and Cooperation Shri Amit Shah & Karnataka CM Shri Basavaraj Bommai to Mother Dairy

04-ಆಗಸ್ಟ್ -2022, At 02:00 pm

Hon’ble Minister of Home Affairs and Cooperation Shri Amit Shah & Karnataka CM Shri Basavaraj Bommai visited Mother Dairy (A Unit of KMF) in Bangalore today.

 

ನಂದಿನಿ ಗುಡ್‌ಲೈಫ್ ಸುವಾಸಿತ ಹಾಲು ಪ್ರಪ್ರಥಮವಾಗಿ ಭಾರತೀಯ ರೈಲುಗಳು ಮತ್ತು ವಿಮಾನಗಳಿಗೆ ಸರಬರಾಜು ಮಾಡಿರುವ ಬಗ್ಗೆ.

01-ಜುಲೈ-2022, At 11:30 pm

ಸಂಖ್ಯೆಃ ಕಹಾಮ/ಮಾರುಕಟ್ಟೆ/ಜಾಹೀರಾತು/೨೦೨೨-೨೩                                                                                                                                         ದಿನಾಂಕಃ ೦೧.೦೭.೨೦೨೨ ... READ MORE

Pages

ವಿಳಾಸ

ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಿ ನಿಯಮಿತ .
ಕಹಾಮ ಸಂಕೀರ್ಣ, ಅಂಚೆ ಪೆಟ್ಟಿಗೆ ಸಂಖ್ಯೆ- 2915,
ಡಿ. ಆರ್. ಕಾಲೇಜು ಅಂಚೆ, ಡಾ.ಎಂ.ಹೆಚ್.ಮರಿಗೌಡ ರಸ್ತೆ,
ಬೆಂಗಳೂರು-560029, ಕರ್ನಾಟಕ.

ದೂರವಾಣಿ

080-260 96800

ಸಹಾಯವಾಣಿ:

1800 425 8030 toll free 10.00AM - 5.30PM

(ಎರಡನೇ ಶನಿವಾರ, ನಾಲ್ಕನೇ ಶನಿವಾರ, ಭಾನುವಾರ ಹಾಗು ಇತರೆ ರಾಜ್ಯ ಸರ್ಕಾರ ರಜಾ ದಿನಗಳನ್ನು ಹೊರತು ಪಡಿಸಿ)

ನಂದಿನಿ ನೆರವು ದೂರವಾಣಿ ಸಂಖ್ಯೆ (24*7):

080-66660000

ಫಾಕ್ಸ್:: 080-255 36105