ಯು.ಹೆಚ್.ಟಿ. ಸಂಸ್ಕರಣೆಗೊಳಪಟ್ಟು ಟೆಟ್ರಾ ಬ್ರಿಕ್ ಪ್ಯಾಕ್‍ಗಳಲ್ಲಿ ಲಭ್ಯವಿರುತ್ತದೆ. ಪೌಷ್ಟಿಕಾಂಶಭರಿತ ಎಲ್ಲಾ ಕಾಲದಲ್ಲೂ ಬಳಸಬಹುದಾದಂತಹ ಪಾನೀಯ. ಪೌಷ್ಟಿಕಾಂಶಭರಿತ, ರುಚಿಕರವಾದ ಸುವಾಸಿತ ಹಾಲು ಸುಲಭವಾಗಿ ಪ್ರಯಾಣದ ಸಮಯದಲ್ಲೂ ಜೊತೆಗೊಯ್ಯಬಹುದಾಗಿದೆ. ಪಿಸ್ತಾ, ಸ್ಟ್ರಾಬೆರ್ರಿ ಹಾಗೂ ಬಾದಾಮ್ ಸ್ವಾಧಗಳಲ್ಲಿ ಲಭ್ಯ.
200ಮಿ.ಲೀ. ಟೆಟ್ರಾ ಬ್ರಿಕ್‍ಗಳಲ್ಲಿ ಲಭ್ಯವಿರುತ್ತದೆ.
ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಿ ನಿಯಮಿತ .
ಕಹಾಮ ಸಂಕೀರ್ಣ, ಅಂಚೆ ಪೆಟ್ಟಿಗೆ ಸಂಖ್ಯೆ- 2915,
ಡಿ. ಆರ್. ಕಾಲೇಜು ಅಂಚೆ, ಡಾ.ಎಂ.ಹೆಚ್.ಮರಿಗೌಡ ರಸ್ತೆ,
ಬೆಂಗಳೂರು-560029, ಕರ್ನಾಟಕ.
080-260 96800
ಸಹಾಯವಾಣಿ:
1800 425 8030 toll free 10.00AM - 5.30PM
(ಎರಡನೇ ಶನಿವಾರ, ನಾಲ್ಕನೇ ಶನಿವಾರ, ಭಾನುವಾರ ಹಾಗು ಇತರೆ ರಾಜ್ಯ ಸರ್ಕಾರ ರಜಾ ದಿನಗಳನ್ನು ಹೊರತು ಪಡಿಸಿ)
ನಂದಿನಿ ನೆರವು ದೂರವಾಣಿ ಸಂಖ್ಯೆ (24*7):
080-66660000
ಫಾಕ್ಸ್:: 080-255 36105