ನಂದಿನಿ ಮ್ಯಾಂಗೋ ಲಸ್ಸಿ ಪೌಚ್‍ಗಳಲ್ಲಿ

ನಂದಿನಿ ಮ್ಯಾಂಗೋ ಲಸ್ಸಿಯು ತಾಜಾ ಮೊಸರಿನಿಂದ ತಯಾರಿಸಲಾಗುತ್ತದೆ. ಇದನ್ನು ತಾಜಾ ಮೊಸರಿನೊಂದಿಗೆ ನೈಸರ್ಗಿಕ ಮಾವಿನ ತಿರುಳನ್ನು ಬಳಸಿ ತಯಾರಿಸಲಾಗುತ್ತದೆ. ಅತ್ಯಂತ ರುಚಿಕರವಾದ ಪಾನೀಯವಾಗಿ ಸವಿಯಬಹುದಾಗಿದೆ.

180ಮಿ.ಲಿ.ಪೌಚ್‍ಗಳಲ್ಲಿ ಲಭ್ಯವಿದೆ.

200ಮಿ.ಲಿ. ಟೆಟ್ರಾ ಬ್ರಿಕ್ ಪ್ಯಾಕ್‍ಗಳಲ್ಲಿ ಲಭ್ಯವಿದೆ.

 

 

Categories: 
ನಂದಿನಿ ಮೊಸರು ಮತ್ತು ಫರ್ಮೆಂಟೇಡ್ ಉತ್ಪನ್ನಗಳು
Smaller Image: 

ವಿಳಾಸ

ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಿ ನಿಯಮಿತ .
ಕಹಾಮ ಸಂಕೀರ್ಣ, ಅಂಚೆ ಪೆಟ್ಟಿಗೆ ಸಂಖ್ಯೆ- 2915,
ಡಿ. ಆರ್. ಕಾಲೇಜು ಅಂಚೆ, ಡಾ.ಎಂ.ಹೆಚ್.ಮರಿಗೌಡ ರಸ್ತೆ,
ಬೆಂಗಳೂರು-560029, ಕರ್ನಾಟಕ.

ದೂರವಾಣಿ

080-260 96800

ಸಹಾಯವಾಣಿ:

1800 425 8030 toll free 10.00AM - 5.30PM

(ಎರಡನೇ ಶನಿವಾರ, ನಾಲ್ಕನೇ ಶನಿವಾರ, ಭಾನುವಾರ ಹಾಗು ಇತರೆ ರಾಜ್ಯ ಸರ್ಕಾರ ರಜಾ ದಿನಗಳನ್ನು ಹೊರತು ಪಡಿಸಿ)

ನಂದಿನಿ ನೆರವು ದೂರವಾಣಿ ಸಂಖ್ಯೆ (24*7):

080-66660000

ಫಾಕ್ಸ್:: 080-255 36105