1800 425 8030 ಟೋಲ್ ಫ್ರೀ 10.00AM - 5.30PM
ಎರಡನೇ ಶನಿವಾರ, ಭಾನುವಾರ ಹಾಗೂ ಸರ್ಕಾರಿ ರಜಾ ದಿನಗಳನ್ನು ಹೊರತುಪಡಿಸಿ

ಮೈಲಿಗಲ್ಲು

  • 2002

    ಜಾನುವಾರು ನೆಕ್ಕುಬಿಲ್ಲೆಯ (3ಕೆ.ಜಿ. ಪ್ಯಾಕ್) ಬಿಡುಗಡೆ. 

  • 2002

    ಮದರ್ ಡೇರಿಯಲ್ಲಿ 30 ಮೆಟ್ರಿಕ್ ಟನ್ ಸಾಮರ್ಥ್ಯದ ಹಾಲಿನ ಪುಡಿ ಘಟಕದ ಪ್ರಾರಂಭ.

  • 2004

     ಕಹಾಮ ಮುನ್ನೋಟ ಯೋಜನೆ 2010 (Perspective Plan) MOU ಕರ್ನಾಟಕ ಸರ್ಕಾರ ಮತ್ತು ಎನ್‍ಡಿಡಿಬಿಯ ಒಪ್ಪಂದ.

  • 2005

    ಚನ್ನರಾಯಪಟ್ಟಣದಲ್ಲಿ 30 ಮೆಟ್ರಿಕ್ ಟನ್ ಹಾಲಿನ ಪುಡಿ ಘಟಕದ ಶಂಕು ಸ್ಥಾಪನಾ ಸಮಾರಂಭ.

  • 2005

    ನಂದಿನಿ `ಸೆಟ್ ಮೊಸರಿನ' ಬಿಡುಗಡೆ.

  • 2005

    ನಂದಿನಿ ವೀರ್ಯಾಣು ಕೇಂದ್ರಕ್ಕೆ ISO ಪ್ರಮಾಣ ಪತ್ರ ನೀಡಿ ಕೃಷಿ ಸಚಿವಾಲಯದಿಂದ  ಪುರಸ್ಕರಿಸಲಾಯಿತು, ಭಾರತ ಸರ್ಕಾರದಿಂದ ಉತ್ತಮ ಸಾಧನೆಗಾಗಿ ‘ಎ’ ಶ್ರೀಣಿಯ ಉತ್ಪಾದನಾ ಕೇಂದ್ರವೆಂದು 2005-06ರಲ್ಲಿ ಗುರುತಿಸಲ್ಪಡಲಾಯಿತು.

  • 2005

    ಕರ್ನಾಟಕವು ಹಾಲು ಶೇಖರಣೆಯಲ್ಲಿ 2ನೇ ಸ್ಥಾನದಲ್ಲಿದೆ.

  • 2006

    100 ಮೆಟ್ರಿಕ್ ಟನ್ಯಿಂದ  150 ಮೆಟ್ರಿಕ್ ಟನ್ ಗುಬ್ಬಿ (2006) ಪಶು ಆಹಾರ ಘಟಕದ ವಿಸ್ತರಣೆ ಮುಕ್ತಾಯ ಕಾರ್ಯಾಚರಣೆ ಪ್ರಾರಂಭ ಹಾಗೂ 100 ಮೆಟ್ರಿಕ್ ಟನ್ಯಿಂದ  150 ಮೆಟ್ರಿಕ್ ಟನ್ ಧಾರವಾಡ (2007) ಪಶು ಆಹಾರ ಘಟಕದ ವಿಸ್ತರಣೆ ಮುಕ್ತಾಯ ಕಾರ್ಯಾಚರಣೆ ಪ್ರಾರಂಭ.

  • 2006

    ಟೆಟ್ರಾ ಪ್ಯಾಕಿನಲ್ಲಿ ಸುವಾಸಿತ ಹಾಲು ಮತ್ತು ಮಜ್ಜಿಗೆಯ ವಿವಿಧ ಮಾದರಿಗಳ ಹೊಸ ತಲೆಮಾರಿನ ಪೇಯಗಳ ಬಿಡುಗಡೆ.

  • 2006

    ಕುಂಬಳಗೋಡು (ಮಂಡ್ಯ ಒಕ್ಕೂಟ) ನಲ್ಲಿ ಪ್ಯಾಕಿಂಗ್ ಕೇಂದ್ರದ ಪ್ರಾರಂಭ.

Pages

ವಿಳಾಸ

ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಿ ನಿಯಮಿತ .
ಕಹಾಮ ಸಂಕೀರ್ಣ, ಅಂಚೆ ಪೆಟ್ಟಿಗೆ ಸಂಖ್ಯೆ- 2915,
ಡಿ. ಆರ್. ಕಾಲೇಜು ಅಂಚೆ, ಡಾ.ಎಂ.ಹೆಚ್.ಮರಿಗೌಡ ರಸ್ತೆ,
ಬೆಂಗಳೂರು-560029, ಕರ್ನಾಟಕ.

ದೂರವಾಣಿ

080-260 96800

ಸಹಾಯವಾಣಿ:

1800 425 8030 toll free 10.00AM - 5.30PM

(ಎರಡನೇ ಶನಿವಾರ, ನಾಲ್ಕನೇ ಶನಿವಾರ, ಭಾನುವಾರ ಹಾಗು ಇತರೆ ರಾಜ್ಯ ಸರ್ಕಾರ ರಜಾ ದಿನಗಳನ್ನು ಹೊರತು ಪಡಿಸಿ)

ನಂದಿನಿ ನೆರವು ದೂರವಾಣಿ ಸಂಖ್ಯೆ (24*7):

080-66660000

ಫಾಕ್ಸ್:: 080-255 36105