'ನಂದಿನಿ' ಕಾರ್ಪೋರೇಟ್ ಬ್ರ್ಯಾಂಡ್ ಹೆಸರು ಅಸ್ತಿತ್ವಕ್ಕೆ.
'ನಂದಿನಿ' ಕಾರ್ಪೋರೇಟ್ ಬ್ರ್ಯಾಂಡ್ ಹೆಸರು ಅಸ್ತಿತ್ವಕ್ಕೆ.
ಪ್ರಥಮ ಪಶು ಆಹಾರ ಘಟಕದ ಸ್ಥಾಪನೆ, ರಾಜಾನುಕುಂಟೆ -21.03.1983 ಮತ್ತು 100 ಮೆಟ್ರಿಕ್ ಟನ್ ನಿಂದ 200 ಮೆಟ್ರಿಕ್ ಟನ್ಗೆ ಸಾಮರ್ಥ್ಯದ ವಿಸ್ತರಣೆ -1997.
ನಂದಿನಿ ವೀರ್ಯಾಣು ಕೇಂದ್ರದ ಸ್ಥಾಪನೆ (ಹೋರಿ ತಳಿ ಸಂವರ್ಧನಾಕ್ಷೇತ್ರ ಮತ್ತು ಘನೀಕೃತ ವೀರ್ಯ ಬ್ಯಾಂಕ್) .
ಆಪರೇಷನ್ ಫ್ಲಡ್ - II ಜಾರಿ.
ಕರ್ನಾಟಕ ಹಾಲು ಮಹಾಮಂಡಳಿಯ ಜನನ ಮತ್ತು ಕಹಾಮ ಆಗಿ ಕೆ.ಡಿ.ಡಿ.ಸಿ ಯ ಪರಿವರ್ತನೆ.
ಕೆ.ಎಂ.ಪಿ.ಎಲ್ ಆಸ್ತಿಗಳು ಕಹಾಮ ಗೆ ವರ್ಗಾವಣೆ .
ಉತ್ಪನ್ನ ಡೇರಿ, ಧಾರವಾಡ ಪ್ರಾರಂಭ.
ಮದರ್ ಡೇರಿಯ ಕಾರ್ಯಾಚರಣೆ ಪ್ರಾರಂಭ.
ಕಹಾಮಗೆ ಉಳಿದ ಸರ್ಕಾರಿ ಡೇರಿಗಳ ವರ್ಗಾವಣೆ.
ಆಪರೇಷನ್ ಫ್ಲಡ್- III ಜಾರಿ.
ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಿ ನಿಯಮಿತ .
ಕಹಾಮ ಸಂಕೀರ್ಣ, ಅಂಚೆ ಪೆಟ್ಟಿಗೆ ಸಂಖ್ಯೆ- 2915,
ಡಿ. ಆರ್. ಕಾಲೇಜು ಅಂಚೆ, ಡಾ.ಎಂ.ಹೆಚ್.ಮರಿಗೌಡ ರಸ್ತೆ,
ಬೆಂಗಳೂರು-560029, ಕರ್ನಾಟಕ.
080-260 96800
ಸಹಾಯವಾಣಿ:
1800 425 8030 toll free 10.00AM - 5.30PM
(ಎರಡನೇ ಶನಿವಾರ, ನಾಲ್ಕನೇ ಶನಿವಾರ, ಭಾನುವಾರ ಹಾಗು ಇತರೆ ರಾಜ್ಯ ಸರ್ಕಾರ ರಜಾ ದಿನಗಳನ್ನು ಹೊರತು ಪಡಿಸಿ)
ನಂದಿನಿ ನೆರವು ದೂರವಾಣಿ ಸಂಖ್ಯೆ (24*7):
080-66660000
ಫಾಕ್ಸ್:: 080-255 36105